ತಾಲೂಕು ಆಫೀಸಲ್ಲಿ ಸಿಬ್ಬಂದಿ ಕೊರತೆ

ಪುತ್ತೂರು ತಾಲೂಕು ಆಫೀಸಿನಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟಿದೆ ಯಾವುದೇ ಸುಗಮ ಕೆಲಸ ಇಲ್ಲಿ ಆಗುವುದೇ ಇಲ್ಲ. ಕನ್ವರ್ಶನ್ ಇನ್ನಿತ್ತರ ಕೆಲಸಗಳು ನಿಧಾನಗತಿಯಲ್ಲಿ ಆಗುತ್ತಿದೆ ಕಾರಣ ಸಿಬ್ಬಂದಿಯೇ ಇಲ್ಲಿ ಇಲ್ಲ ಹಾಗೇನೇ ಇಲ್ಲಿ ಫುಡ್ ತಹಶೀಲ್ದಾರ್ ಹುದ್ದೆ ಇನ್ನು ತುಂಬಿಲ್ಲ ಇಲ್ಲಿ ರೇಶನ್ ಕಾರ್ಡಿಗೆ ಸಂಬಂಧಪಟ್ಟ ಈ ವಿಭಾಗ ಇದೆಯೋ ಇಲ್ವಾ ಗೊತ್ತಾಗುತ್ತಿಲ್ಲ ಲಿಫ್ಟ್ ಕೆಲಸವಾದರೂ ಇನ್ನು ಉಪಯೋಗಕ್ಕೆ ಇಲ್ಲ ರೆಕಾರ್ಡ್ ರೂಂ ಮಿನಿ ವಿಧಾನಸೌಧದಲ್ಲಿ ಇಲ್ಲವೇ ಇಲ್ಲ ಆರ್ಟಿಸಿ ಪಡೆಯಲು ಯಾವಾಗಲೂ ಸರ್ವರ್ ಸರಿ ಇಲ್ಲ ಹೀಗೆ ಇಲ್ಲಿ ಎಲ್ಲ ಇದ್ದರೂ ಯಾವುದೂ ಸರಿ ಇಲ್ಲ ಇನ್ನಾದರೂ ಸರಿ ಮಾಡಿ

  • ಪ್ರದ್ಯುಮ್ನ  ಪುತ್ತೂರು