ಗೊರಕೆ ಹೊಡೆದವನಿಗೆ ಸಹಪ್ರಯಾಣಿಕರ ಶಿಕ್ಷೆ

ಮುಂಬಯಿ : ರೈಲಿನ ಪ್ರಯಾಣಿಕರ ನಿದ್ದೆಗೆ ಗೊರಕೆ ಹೊಡೆದು ನೆಮ್ಮದಿಗೆ ಭಂಗ ತರುತ್ತಿದ್ದ ಯುವಕನ ಕೃತ್ಯವನ್ನು ಅರಿತ ಪ್ರಯಾಣಿಕರು ಆತನಿಗೆ ಚೆನ್ನಾಗಿಯೇ ಪಾಠ ಕಲಿಸಿದ್ದಾರೆ. ಮುಂಬಯಿ ಎಲ್‍ಟಿಟಿ-ದರ್ಬಾಂಗ ಪವನ್ ಎಕ್ಸ್‍ಪ್ರೆಸ್ ರೈಲಿನ ಎಸಿ ಕೋಚಿನಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಪ್ರಯಾಣಿಕರ ನಿದ್ದೆಗೆ ಭಂಗ ತರುತ್ತಿದ್ದ ಯುವಕನ ನಿದ್ದೆಗೆ ತೊಂದರೆ ನೀಡಿದ ಸಹಪ್ರಯಾಣಿಕರು ಎಚ್ಚರವಾಗಿದ್ದುಕೊಂಡೇ ಆತನಿಗೆ ನಿದ್ದೆ ಮಾಡಲು ಬಿಡದೇ ಪಾಠ ಕಲಿಸಿದರು.

LEAVE A REPLY