ಕುಟುಂಬಕ್ಕೊಂದೇ ಟಿಕೆಟ್ : ಪರಂ ಸಲಹೆಗೆ ಸಿದ್ದು `ನೋ’

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ನೀಡಿರುವ `ಒಂದು ಕುಟುಂಬಕ್ಕೆ ಒಂದೇ ಟಿಕೆಟು’ ಸಲಹೆಯನ್ನು ಸೀಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಇದು ಪ್ರಾಯೋಗಿಕವಲ್ಲ ಎಂದವರು ಹೇಳಿದ್ದಾರೆ.