ಎಸೈ ವರ್ಗಾವಣೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬದಿಯಡ್ಕ ಎಸೈ ಕೆ ಆರ್ ಅಂಬಾಡಿ ಅವರನ್ನು ವಿದ್ಯಾನಗರ ಠಾಣೆಗೆ ವರ್ಗಾಯಿಸಲಾಗಿದೆ. ಪಯ್ಯನ್ನೂರು ಕೋರೋಂ ನಿವಾಸಿ ಪ್ರಶಾಂತ್ ಅವರನ್ನು ಬದಿಯಡ್ಕ ಎಸೈಯಾಗಿ ನೇಮಿಸಲಾಗಿದೆ.