ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ…

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ನಡಾವಳಿ ಮಹೋತ್ಸವ ವಿಜೃಂಭಣೆಯಿಂದ ಜರಗಿತ್ತು. ಈ ಸಂಬಂಧ ನಡೆದ ಮೂರ್ತಿಬಲಿ, ಕಂಚಿಲು ಸೇವೆ, ಮಡಸ್ತಾನ ತುಲಾಭಾರ ಸೇವೆ ನಡೆದವು.