ಶ್ರೇಯಾಂಕ್ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಮುಲ್ಕಿ : ಕಾರ್ಕಳ ತಾಲೂಕಿನ ಬೆಳ್ಮಣ್ಣು ಬಸ್ ನಿಲ್ದಾಣದ ಬಳಿ ನೂತನವಾಗಿ ಆರಂಭಗೊಂಡ `ಶ್ರೇಯಾಂಕ್ ಡೆಂಟಲ್ ಕ್ಲೀನಿಕ್’ನ್ನು ಡಾ ಚಂದ್ರಶೇಖರ್ ಮಾತಾಶ್ರೀ ಶಂಕುತಳಾ ಉದ್ಘಾಟಿಸಿದರು. ಈ ಸಂದರ್ಭ ಬಾಬು ಪೂಜಾರಿ, ಶ್ರೇಯಾಂಕ್ ಡೆಂಟಲ್ ಕ್ಲಿನಿಕ್ಕಿನ ಡಾ ಚಂದ್ರಶೇಖರ್ ಬಲೆಪು ಪಂಜಿನಡ್ಕ, ಚೈತನ್ಯ ಚಂದ್ರಶೇಖರ್, ಜ್ಯೋತಿ, ಜಯಶ್ರೀ, ಸೋಮಸುಂದರ್, ಮುಲ್ಕಿ ವಿಜಯಾ ರೈತ ಸೊಸೈಟಿಯ ಅಧ್ಯಕ್ಷ ರಂಗನಾಥ ಶೆಟ್ಟಿ, ಅತಿಕಾರಿಬೆಟ್ಟು ಗ್ರಾ ಪಂ ಸದಸ್ಯ ಹರೀಶ್ ಶೆಟ್ಟಿ ಶಿಮಂತೂರು, ಶಾಂತಾರಾಮ ಶೆಟ್ಟಿ ತೆಂಗಾಳಿ, ಸುಜಿತ್ ಕುಮಾರ್, ಸುನಿಲ್ ಕುಮಾರ್, ದೇವಿಪ್ರಸಾದ್ ಕೆಂಪುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.