ಶಾ ಪುತ್ರನ ವಕೀಲ ಕೋರ್ಟಿಗೆ ಗೈರು

ಅಹಮದಾಬಾದ್ :`ದಿ ವೈರ್’ ವೆಬ್ ಸೈಟಿನ ವಿರುದ್ಧ ದಾಖಲಿಸಿರುವ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಬಗ್ಗೆ ನಿನ್ನೆ ನಡೆಯಬೇಕಿದ್ದ ವಿಚಾರಣೆ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಪುತ್ರ ಜೈ ಶಾ ಪರವಾದಿ ಕೋರ್ಟಿಗೆ ಹಾಜರಾಗಿಲ್ಲ.