ಯುವಕರಿಗೆ ಲೈಂಗಿಕ ಶಿಕ್ಷಣ ಅವಶ್ಯ ಇರಲಿ

ಸತತ ಓದಿನಿಂದ ಉನ್ನತ ಶಿಕ್ಷಣ ಪಡೆದುಕೊಂಡು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕಾದ ಇಂದಿನ ಯುವಕ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಆಕರ್ಷಣೆಗೆ ಒಳಗಾಗಿ ವಾಸಿಯಾಗದ ಕಾಯಿಲೆಗಳಿಗೆ ಬಲಿಯಾಗಿ ಸುಂದರ ಜೀವ£ ಹಾಳು ಮಾಡಿಕೊಂಡ ಸಾಕಷ್ಟು ನಿದರ್ಶನ ನಮ್ಮ ಕಣ್ಣ ಮುಂದಿದೆ
ಆದ್ದರಿಂದ ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಲೈಂಗಿಕತೆ ಕುರಿತು ಸೂಕ್ತ ರೀತಿ ಅರಿವು ಮೂಡಿಸಲು ಹಾಗೂ ಯುವ ಸಮೂಹದ ಹಿತ ಕಾಪಾಡಿ ಸಮಾಜದಲ್ಲಿ ಅತ್ಯಾಚಾರದಂತೆ ಅಹಿತಕರ ದುರ್ಘಟನೆಗಳು ಆಗದಂತೆ ತಡೆಯಲು ಇಂದಿನ ಯುವ ಸಮೂಹಕ್ಕೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದ್ದು ಸರಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲಿ

  • ಟಿ ಎಸ್ ಎನ್ ತೊಕ್ಕೊಟ್ಟು  ಉಳ್ಳಾಲ