ಮಕ್ಕಳಿಗಾಗಿಯೇ ದೂರದರ್ಶನದಿಂದ ಪ್ರತ್ಯೇಕ ಚಾನೆಲ್ ಸದ್ಯವೇ ಆರಂಭ

ನವದೆಹಲಿ : ಈ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಹೊರಗಿನ ಸಾಂಸ್ಕøತಿಕ ದಾಳಿ ನಿಲ್ಲಿಸಲು  ಭಾರತೀಯ ಸಂಸ್ಕøತಿ, ಪುರಾಣ ಮತ್ತು ಧಾರ್ಮಿಕತೆಯಾಧರಿಸಿದ ಕಾರ್ಟೂನ್ (ವ್ಯಂಗ್ಯಚಿತ್ರ) ಚಾನೆಲ್ ಆರಂಭಿಸಲು ಕೇಂದ್ರ  ಸರಕಾರ ಉದ್ದೇಶಿಸಿದೆ.