ಹಿರಿಯ ನಾಗರಿಕರಿಗೆ ದಿನ ಬಳಕೆ ವಸ್ತುಗಳಲ್ಲಿ ರಿಯಾಯಿತಿ ಇರಲಿ

ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ರೈಲಿನಲ್ಲಿ ವಿಮಾನದಲ್ಲಿ ರಿಯಾಯಿತಿ ಇರುವುದು ಸಂತಸದ ಸಂಗತಿ ಇವೆಲ್ಲ ಉಪಯೋಗಕ್ಕೆ ಬರುವುದು ಕೆಲವರಿಗೆ ಕೆಲವೊಮ್ಮೆ ಮಾತ್ರ ಹೀಗಾಗಿ ಹಿರಿಯರು ಯಾವತ್ತೂ ಬಳಸುವ ಅಡುಗೆ ಅನಿಲ ವಿದ್ಯುತ್ ದೂರವಾಣಿ ಮುಂತಾದ ದಿನಬಳಕೆಯ ವಸ್ತುಗಳಲ್ಲಿ ರಿಯಾಯಿತಿ ನೀಡಿದರೆ ಅವರ ಹಿರಿತನಕ್ಕೆ ನಿಜವಾಗಿಯೂ ಗೌರವ ನೀಡಿದಂತಾಗುತ್ತದೆ

  • ಪಿ ಜಯವಂತ್ ಪೈ  ಕುಂದಾಪುರ