ಈಗ ಸ್ವಾಮಿಗಳಿಗೆ ಏನಾಗಿದೆ

ಒಂದು ಕಾಲದಲ್ಲಿ ದೇವರಂತೆ ಕಾಣುತ್ತಿದ್ದ ಸ್ವಾಮಿಗಳಿಗೆ ಈಗ ಏನಾಗುತ್ತಿದೆ ಎಲ್ಲ ಕಲಿಕಾಲದ ಮಹಿಮೆ ಎಂದು ಕಾಣುತ್ತಿದೆ ಅಲ್ವೇ ಎಲ್ಲ ಸ್ವಾಮಿಗಳಿಗೆ ಏನೂ ಮಾತನಾಡಬೇಕೆಂಬ ಪರಿವೆಯೇ ಇಲ್ಲ ಎಂಥ ವಿಪರ್ಯಾಸವಲ್ಲವೇ ಇತ್ತೀಚೆಗೆ ಪೇಜಾವರ ಶೀ ಹೇಳಿಕೆ ವಿವಾದಕ್ಕೆ ಕಾರಣವಾಗಿ ಅವರ ಮೇಲಿನ ಗೌರವವೇ ಮಾಯವಾಗಿದೆ ಸಂವಿಧಾನದ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ ಇವರ ಹಿಂದಿನ ಆದರ್ಶವೆಲ್ಲ ಮಾಯವಾಗಿದೆ ಎಲ್ಲ ಕಡೆ ವಿವಾದಕ್ಕೆ ಎಡೆ ಮಾಡಿದ್ದು ಇಂತಹ ಸ್ವಾಮಿಗಳಿಗೆ ಎಂತಹ ದುರ್ಗತಿ ಬಂತಲ್ಲ ಎಷ್ಟಾದರೂ ಕಾಲಾಯ ತಸ್ಮೈನಮಯವಲ್ಲವೇ

  • ರಮಣ್  ಪುತ್ತೂರು