ಕುಸಿಯುತ್ತಿದೆ ಶಾಲಾ ಕಂಪೌಂಡ್ಎಚ್ಚರ

ಬಂಟ್ಸ್ ಹಾಸ್ಟೆಲಿನಿಂದ ಜ್ಯೋತಿ ಮಾರ್ಗವಾಗಿ ಸಾಗುವ ಸಂದರ್ಭ ಜ್ಯೋತಿ ಶಾಲೆ ಕಂಪೌಂಡ್ ಹಾಲ್ ಮುಖ್ಯ ರಸ್ತೆಗೆ ವಾಲಿಕೊಂಡ ರೀತಿಯಲ್ಲಿದ್ದು, ಇಂದೋ ನಾಳೆಯೋ ಜೋರಾದ ಮಳೆಗೆ ಮುಖ್ಯ ರಸ್ತೆಗೆ ಕುಸಿದು ಬೀಳುವ ಹಂತದಲ್ಲಿದೆ  ಈ ಸಮಯ ಇಲ್ಲಿ ಪಾದಚಾರಿಗಳು ವಾಹನ  ಸಂಚಾರ ನಿತ್ಯವೂ ಇದ್ದು ದೊಡ್ಡ ಅನಾಹುತ ಆಗುವ ಮೊದಲು ಪಕ್ಕದಲ್ಲೇ ಇರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸಂಭವನೀಯ ದುರಂತ ತಪ್ಪಿಸಬೇಕಿದೆ

  • ಕೆ ಸುಹಾಸ್  ಮಂಗಳೂರು