ಜೀವಜಲ ರಕ್ಷಿಸಿ

ಉಡುಪಿ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರುಚಿ ಹೋಟೆಲಿನ ಮುಂಭಾಗ ಸಾರ್ವಜನಿಕ ಕುಡಿಯುವ ನೀರು ವಿತರಣಾ ಕೊಳವೆ ಒಡೆದು ಹೋಗಿ ಮೂರು ತಿಂಗಳುಗಳು ಕಳೆದಿವೆ ದಿನವಿಡಿ ಕುಡಿಯುವ ನೀರು ಪೆÇಲಾಗಿ ಚರಂಡಿ ಸೇರುತ್ತಿದೆ ಈ ಬಗ್ಗೆ ನಗರಾಡಳಿತ ಗಮನಕ್ಕೆ ಬಹಳಷ್ಟು ಬಾರಿ ತರಲಾಗಿದೆ ಆದರೂ ಇದುವರೆಗೆ ಕೊಳವೆಯ ದುರಸ್ಥಿ ಕಾರ್ಯ ನಡೆದಿಲ್ಲ ಈಗಾಗಲೇ ನಗರದಲ್ಲಿ ನೀರಿನ ಅಭಾವ ಕಂಡುಬಂದಿದೆ ತಕ್ಷಣ ನಗರಾಡಳಿತವು ಹೊಡೆದ ಕೊಳವೆಯ ದುರಸ್ಥಿಪಡಿಸಬೇಕು

  • ತಾರಾನಾಥ್ ಮೇಸ್ತ  ಸಾಮಾಜಿಕ ಕಾರ್ಯಕರ್ತ