ಸೋತು ಸುಣ್ಣವಾದ ಸಂಘ ಪರಿವಾರ

ದಾರಿ ತಪ್ಪಿದ ಗಾಂಜಾ ವ್ಯಸನಿ ಮುಸ್ಲಿಂ ಯುವಕರಿಗೆ ಹಣ ನೀಡಿ ತಮ್ಮದೇ ಬಿಜೆಪಿ ಕಾರ್ಯಕರ್ತ ಹಿಂದೂ ಯುವಕನನ್ನು ಕೊಲೆ ಮಾಡಿಸಿದರು. ಆ ಮೂಲಕ ಹಿಂದೂ-ಮುಸ್ಲಿಂ ದೊಡ್ಡ ಗಲಭೆ, ಹತ್ಯಾಕಾಂಡ ನಿರೀಕ್ಷಿಸಿದ್ದ ಭಯೋತ್ಪಾದಕ ಸಂಘ ಪರಿವಾರಕ್ಕೆ ಮುಖಭಂಗವಾಗಿದ್ದು ಖಂಡಿತಾ ದೀಪಕ್ ಹಾಗೂ ಬಷೀರ್ ಎಂಬ ಸಹೋದರರು ಸಂಘೀ ಭಯೋತ್ಪಾದನೆಗೆ ಬಲಿಯಾದರೂ ದ ಕ ಜಿಲ್ಲೆ ಸಂಪೂರ್ಣ ಶಾಂತವಾಗಿದ್ದು ಅಮಿತ್ ಶಾ ಕಟೀಲ್ ಅನಂತ ಹೆಗಡೆ ಪ್ರತಾಪಸಿಂಹ ಶೋಭಾರಂತಹ ಭೀಕರ  ಕನಸಿನ ಬೆಂಕಿ ವೀರರಿಗೆ ಚಪ್ಪಡಿ ಏಟು ನೀಡಿದಂತಾಗಿದೆ ಶಾಂತಿಪ್ರಿಯ ದ ಕ ಸಮಸ್ತೆ ಜನರಿಗೆ ಅಭಿನಂದನೆಗಳು

  • ರಮಾನಂದ ಚೌಟ  ಬೋಳಾರ ಮಂಗಳೂರು

LEAVE A REPLY