ಮರಳು ವಶಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮರಳು ಸಾಗಿಸುತ್ತಿದ್ದ ಟೋರಸ್ ಲಾರಿಯನ್ನು ಕುಂಬಳೆ ಪೆÇಲೀಸರು ಮೊಗ್ರಾಲ್ ಪುತ್ತೂರಿನಿಂದ ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ಮತ್ತು ಕ್ಲೀನರನನ್ನು ಬಂಧಿಸಲಾಗಿದೆ. ಕುಂಬಳೆ ಪೆರುವಾಡಿನಲ್ಲಿ ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಪರಾರಿಯಾದ ಲಾರಿಯನ್ನು ಬೈಕಿನಲ್ಲಿ ಬೆನ್ನಟ್ಟಿ ಕುಂಬಳೆ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.