ಮರಳು ಸಾಗಾಟ ಲಾರಿ ಸಹಿತ ಚಾಲಕ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತ ಮರಳು ಸಾಗಾಟದ ಲಾರಿ ಸಹಿತ ಚಾಲಕನನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ. ತಲಪಾಡಿ ಕಡೆಯಿಂದ ಕಾಸರಗೋಡಿನತ್ತ ಸಾಗುತ್ತಿದ್ದ ಕರ್ನಾಟಕ ನೋಂದಾವಣೆಯ ಲಾರಿಯನ್ನು ತೂಮಿನಾಡಿನಿಂದ ಮಂಜೇಶ್ವರ ಪೆÇಲೀಸರು ವಶಪಡಿಸಿ ಚಾಲಕ ಕರ್ನಾಟಕದ ಬೈತಲಬನ ನಿವಾಸಿ ನೌಫಲ್ (27) ಎಂಬಾತನನ್ನು ಸೆರೆ ಹಿಡಿದಿದ್ದಾರೆ.

LEAVE A REPLY