ಮರಳು ಸಾಗಾಟದ ಎರಡು ಲಾರಿ ವಶಕ್ಕೆ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿಕೊಂಡು ಚಾಲಕರಾದ ಕೋಟೆಕ್ಕಾರು ಸೋಮೇಶ್ವರ ನಿವಾಸಿ ಪ್ರೇಮನಾಥ್ (42) ಮತ್ತು ಪೈವಳಿಕೆ ನಿವಾಸಿ ಅಬ್ದುಲ್ ಕರೀಂ(42)ನನ್ನು ಬಂಧಿಸಿದ್ದಾರೆ. ಒಂದು ಲಾರಿಯನ್ನು ಪೆÇಸೋಟುನಿಂದ ಮತ್ತು ಇನ್ನೊಂದು ಲಾರಿಯನ್ನು ಹೊಸಂಗಡಿಯಿಂದ ವಶಪಡಿಸಲಾಯಿತು.

LEAVE A REPLY