ಸಂಪೂರ್ಣ ದೇವಿ ಮಹಾತ್ಮೆ

ಸಾಂದರ್ಭಿಕ ಚಿತ್ರ

ಕಣ್ವತೀರ್ಥ : ಶ್ರೀಮತಿ ಕಮಲಾವತಿ ಅಮ್ಮ ಸ್ಮಾರಕ ಟ್ರಸ್ಟ್ (ರಿ.) ಕಣ್ವತೀರ್ಥ ಇದರ ಆಶ್ರಯದಲ್ಲಿ ನಾಳೆ (09-04-2017) ಆದಿತ್ಯವಾರ ರಾತ್ರಿ ಗಂಟೆ 9ಕ್ಕೆ ಸರಿಯಾಗಿ ಶ್ರೀಮತಿ ಕಮಲಾವತಿ ಅಮ್ಮ ಫ್ಯಾಮಿಲಿ ಹೌಸ್ ವಠಾರ ಇರುವ ಕಣ್ವತೀರ್ಥ ಶ್ರೀ ರಾಮಸೇವಾ ಭಜನಾ ಮಂದಿರ ಬಳಿ) ಎಡನೀರು ಮೇಳ ಈ ಹಿಂದಿನ ಹೊಸನಗರ ಮೇಳದ ಕಲಾವಿದರ ಬಳಗದವರಿಂದ `ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿರುವುದೆಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಕಣ್ವತೀರ್ಥ ತಿಳಿಸಿದ್ದಾರೆ.