ಕುಡ್ಲ ಸುಬ್ರಹ್ಮಣ್ಯಕ್ಕೆ ಬೆಳಿಗ್ಗೆ ರೈಲು ಓಡಿಸಿ

ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಬೆಳಿಗ್ಗೆ 9 ಗಂಟೆಗೆ ಮುಟ್ಟುವಂತೆ ಲೋಕಲ್ ಟ್ರೈನ್ ಕೂಡಲೇ ಓಡಿಸಿ. ಯಾಕೆಂದ್ರೆ ಈಗ 10.30ಕ್ಕೆ ಬಿಡುವ ಸುಬ್ರಹ್ಮಣ್ಯ ಲೋಕಲ್ ರೈಲು ಸುಬ್ರಹ್ಮಣ್ಯ ತಲುಪುವಾಗ ಒಂದು ಗಂಟೆ ಆಗುತ್ತದೆ ಇದರಿಂದ ಭಕ್ತರಿಗೆ ನಿರಾಸೆ ಹಾಗೂ ಯಾವುದೂ ಪ್ರಯೋಜನವಿಲ್ಲ ಇಂತಹ ರೈಲು ಯಾಕಾಗಿ ಸ್ವಾಮಿ ಈಗ ಮಂಗಳೂರಿನಿಂದ ಸಾವಿರಾರು ಯಾತ್ರಿಕರು ಸುಬ್ರಹ್ಮಣ್ಯ ತೆರಳಲು ರೈಲು ನಿಲ್ದಾಣಕ್ಕೆ ಬಂದರೆ ಇಲ್ಲಿ ರೈಲು ಇಲ್ಲವೇ ಇಲ್ಲ ಜನರಿಗೆ ರೈಲು ರೈಲಿಗಾಗಿ ಜನರಾಗಬಾರದು ಮಾನ್ಯ ಸಂಸದರೇ ನೀವಾದ್ರೂ ಈ ಸೌಲಭ್ಯ ಯಾಕೆ ನೀಡಬಾರದು

  • ರಾಜಕುಮಾರ್  ಪುತ್ತೂರು

LEAVE A REPLY