ಸುಳ್ಯ ಕ್ಯಾಂಟೀನಿನಿಂದ 40 ಸಾವಿರ ರೂ ದರೋಡೆ

ಸಾಂದರ್ಭಿಕ ಚಿತ್ರ

ಸುಳ್ಯ : ಇಲ್ಲಿನ ಕೆ ವಿ ಜಿ ಕಾಲೇಜಿನ ಕ್ಯಾಂಟೀನಿನಿಂದ ಕೆಲಸದಾಳು ರೂ. 40 ಸಾವಿರ ನಗದು ಕದ್ದು ಪರಾರಿಯಾದ ಘಟನೆ ವರದಿಯಾಗಿದೆ.

ಸುಳ್ಯದ ಕುರುಂಜಿಭಾಗದÀಲ್ಲಿರುವ ಕ್ಯಾಂಟೀನ್ ನೌಕರ ಹಲವಾರು ವರ್ಷಗಳಿಂದ ಅದೇ ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದು, ಏಕಾ ಏಕಿ ಡ್ರಾವರನಿಂದ ನಗದು ಲಪಟಾಯಿಸಿ ಪರಾರಿಯಾಗಿರುವುದಾಗಿ ಕ್ಯಾಂಟೀನ್‍ನ ಮ್ಯಾನೇಜರ್ ಶಕುಂತಳಾ ಸುಳ್ಯ ಪೆÇಲೀಸರಿಗೆ ದೂರು ನೀಡಿದ್ದಾರೆ.