ಕುಖ್ಯಾತ ರೌಢಿಗಳಿಂದ ಪೊಲೀಸರಿಗೆ ಗಾಯ

ಕಲಬುರ್ಗಿ : ಕುಖ್ಯಾತ ಅಪರಾಧಿಗಳಿಬ್ಬರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅವರು ಮಹಿಳಾ ಪೊಲೀಸ್ ಉಪನಿರೀಕ್ಷಕಿ ಸಹಿತ ಇಬ್ಬರು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಕಲಬುರ್ಗಿ ಹೊರವಲಯದ ದಬಾರಾಬಾದ್ ಗ್ರಾಮದಲ್ಲಿ ನಿನ್ನೆ ನಡೆದಿದೆ. ಗ್ರಾಮದಲ್ಲಿ ದರೋಡೆಗೆ ಮುಂದಾಗಿದ್ದ ಶಿವಕುಮಾರ್ ಮತ್ತು ಚೇತನ್ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದ್ದು, ಗಾಯಗೊಂಡ ರಾಘವೇಂದ್ರ ನಗರ ಪೊಲೀಸ್