ಬಲಪಂಥೀಯರು ಸಮಾಜದ್ರೋಹಿಗಳು

ಇಂದು ನಮ್ಮ ಜಿಲ್ಲೆಯಲ್ಲಿ ಹಿಂದೂತ್ವವಾದಿಗಳು ಯುವಕರ ಮಂಡೆ ಹಾಳು ಮಾಡಿ ಇವರನ್ನು ದಂಡ ಪಿಂಡಗಳನ್ನಾಗಿ ಮಾಡುತ್ತಿದೆ ಈ ಕೇಸರಿ ಪಡೆಗಳು ಬಂಡವಾಳಶಾಹಿ ವೈದಿಕಶಾಹಿಗಳ ಕೈಗೊಂಬೆಗಳಾಗಿದ್ದಾರೆ ಜಿಲ್ಲೆಯಲ್ಲಿ ಬಿಲ್ಲವ ಬಂಟ ಯುವಕರ ಕೊಲೆಯಾದಾಗ ಈ ಹಿಂದೂತ್ವವಾದಿಗಳಿಗೆ ಬಹಳ ಸಂತೋಷವಾಗುತ್ತದೆ ಇದರಿಂದ ಬ್ರಾಹ್ಮಣ ಮುಖಂಡರಿಗೆ ಸೂತಕ ಬರುವುದಿಲ್ಲ ಬಿಜೆಪಿಗೆ ಮತ ಗಿಟ್ಟಿಸುವುದೇ ಉದ್ದೇಶ ನಮ್ಮ ಯುವಜನತೆ ಇವರ ಗೋಹತ್ಯೆ ಲವ್ ಜೆಹಾದ್‍ಗೆ ಬಲಿಯಾಗುತ್ತಿದ್ದಾರೆ ರಾಜ್ಯಮಟ್ಟದ ಪತ್ರಿಕೆಯೊಂದೂ ಕೂಡಾ ಕಾಟಿಪಳ್ಳದಲ್ಲಿ ನಡೆದ ಕೊಲೆಯನ್ನು ಮುಖಪುಟದಲ್ಲಿ ಪ್ರಕಟಿಸಿ ಜನಿವಾರಕ್ಕೆ ಹೆಚ್ಚು ಮರ್ಯಾದೆ ಕೊಟ್ಟಿದೆ ಪೊಲೀಸ್ ಇಲಾಖೆ ಹಿಂದೂ ಮುಸ್ಲಿಂ ಮತಾಂಧರನ್ನು ಬಳ್ಳಾರಿ ಜೈಲಿಗೆ ಗಡಿಪಾರು ಮಾಡಬೇಕು

  • ಆನಂದ ಎಂ  ಕಲ್ಲಡ್ಕ

LEAVE A REPLY