ಕೈ ಚಪ್ಪಾಳೆ ಹೊಡೆದಿದ್ದೇ ಬಂತು

ಜಿಲ್ಲಾ ಕೇಂದ್ರವಾಗಲಿದೆ ಎಂದು ಕನಸು ಕಾಣುವ ಪುತ್ತೂರಿಗೆ ಬಸ್ ನಿಲ್ದಾಣ ಆರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಹೊಸ ಬಸ್ಸುಗಳು ಬರಲೇ ಇಲ್ಲ. ಸಿಟಿ ಬಸ್ ನರ್ಮ್ ಬಸ್ ಇಲ್ಲ. ಈಗಲೂ ಓಬಿರಾಯನ ಕಾಲದ ಬಾಗಿಲು ಇಲ್ಲದ ಗುರ್ಜರಿ ಬಸ್ಸುಗಳೇ ಪುತ್ತೂರಿನ ಜನರ ವಾಹನ ಕಳೆದ ಸಲ ಭಾಣ ಮಾಡಿದ ಸಾರಿಗೆ ಮಂತ್ರಿಗಳ  ಶಾಸಕಿಯವರ ಮಾತಿಗೆ ಚಪ್ಪಾಳೆ ತಟ್ಟಿದ ಯೋಗ ಮಾತ್ರ ಪುತ್ತೂರಿನವರದ್ದು  ಬಸ್ ನಿಲ್ದಾಣದ ಒಳಗೆ ಅಸಹ್ಯ ಕಸಗಳು ಈಗಾಗಲೇ ತುಂಬಿದೆ  ಇನ್ನಾದ್ರೂ ಸುಳ್ಳು ಹೇಳುವುದು ಬಿಡಿ

  • ಎಂ ಆರ್ ರಾವ್  ಪುತ್ತೂರು