ಪುತ್ತೂರು ರೈಲು ನಿಲ್ದಾಣ ಆದರ್ಶವೇ

ರೈಲು ನಿಲ್ದಾಣವೆಂದರೆ ಕೇಂದ್ರ ಸರಕಾರದ ಒಂದು ಸಂಸ್ಥೆ ಅಲ್ಲವೇ ಇಲ್ಲಿನ ರೈಲು ನಿಲ್ದಾಣವನ್ನು ಕೇಂದ್ರ ಸರಕಾರ ಆದರ್ಶ ನಿಲ್ದಾಣವೆಂದು ಘೋಷಣೆ ಮಾಡಿ ಕೋಟಿ ರೂಪಾಯಿ ಖರ್ಚು ಮಾಡಿ ಆದರ್ಶ ರೈಲು ನಿಲ್ದಾಣವೆಂದು ಪ್ರಕಟಿಸಿತ್ತು ಆದರೆ ಇಲ್ಲಿ ಉಲ್ಟಾ ಯಾಕೆಂದ್ರೆ ಇಲ್ಲಿ ರಕ್ಷಣೆ ಮಾಡುವ ಸಿಬ್ಬಂದಿಯೇ ಇಲ್ಲ ಅಲೆಮಾರಿಗಳು ಪೋಲಿಗಳು ಇಲ್ಲಿ ತಿರುಗಾಡುವುದು ಸಾಮಾನ್ಯ ಇಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ಇಲ್ಲವೇ ಇಲ್ಲ ಪುಂಡುಪೋಕರಿಗಳು ಇಲ್ಲಿ ಕಡಿವಾಣ ಹಾಕುವವರೇ ಇಲ್ಲದಂತಿದೆ ಮೊನ್ನೆ ಸಕಲೇಶಪುರದ ಎಸೈ ಅಕ್ರಮವನ್ನು ಹಿಡಿದರು ಯಾವಾಗಲೂ ಇದು ನಡೆಯಲಿ

  • ಚಿಂತನ್ ಪುತ್ತೂರು