ಇರಾನ್ ಮಹಿಳೆಗೆ ಲೈಂಗಿಕ ಕೀಟಲೆ : ಪುಣೆ ಕಾಲೇಜು ಪ್ರೊಫೆಸರ್ ಬಂಧನ

ಸಾಂದರ್ಭಿಕ ಚಿತ್ರ

ಮುಂಬೈ : ಇರಾನಿನ 31 ವರ್ಷದ ಪಿಎಚ್ಡಿ ವಿದ್ಯಾರ್ಥಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಶಿಕ್ಷಕನೊಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶಿಕ್ಷಕ ತನ್ನ ಮೈಮೇಲೆ ಕೈ ಮಾಡಿದಲ್ಲದೆ, ಕಾಲೇಜಿನಲ್ಲಿ  ಲೈಂಗಿಕ ಚಟುವಟಿಕೆಗೆ ಆಹ್ವಾನಿಸಿದ್ದಾನೆಂದು ಆಕೆ ಆರೋಪಿಸಿದ್ದಾಳೆ.