ಹಂಪನಕಟ್ಟೆ ಬಸ್ ಪ್ರಯಾಣಿಕರ ಗೋಳು

ನಗರದ ಹಳೆ ಹಂಪನಕಟ್ಟೆ ಯಲ್ಲಿ ಪ್ರಯಾಣಿಕರು ಯಾವುದಾದ ರೊಂದು ಬಸ್ ಸಿಗಲಿಕ್ಕಾಗಿ ಒಂದೋ ಮಾರ್ಕೆಟ್ ರಸ್ತೆಯ ದಾರಿ ಹಿಡಿಯಬೇಕು. ಇಲ್ಲವೇ ಆಟೋ ಹಿಡಿದು ಜ್ಯೋತಿಗೆ ತೆರಳಬೇಕು. ಮಾರ್ಕೆಟ್ ಹತ್ತಿರ ಹೋದರೆ ಎರಡು ಕಡೆಯಲ್ಲಿ ಬರುವ ಬಸ್ ಗುರುತಿಸಿ ಹತ್ತಬೇಕಾದರೆ ಪ್ರಾಣಕ್ಕೆ ಬರುತ್ತದೆ ಅದರಂತೆ ಹಂಪನಕಟ್ಟೆ ಹಳೆ ಬಸ್ ನಿಲ್ದಾಣವಿದ್ದ ಸ್ಥಳದಲ್ಲಿ ಜ್ಯೋತಿ ಕಡೆ ಹೋಗುವ ಬಸ್ಸುಗಳಿಗೆ ತಾತ್ಕಾಲಿಕ ನಿಲ್ಲಲು ಸೌಕರ್ಯ ಮಾಡಬೇಕಿದೆ ಜಿಲ್ಲಾಡಳಿತ ಗಮನಿಸಿ ಇಲ್ಲಿನ ಸಮಸ್ಯೆಗೆ ಶ್ವಾಶತ ಪರಿಹಾರ ನೀಡಬೇಕಿದೆ

  • ಶ್ರೀಶಕುಮಾರ್  ಫಳ್ನೀರ್

LEAVE A REPLY