ಶಿರಸಿಗೆ ನಾಳೆ ನಟ ಪ್ರಕಾಶ ರೈ, ಮಾಕ್ವಾನ್

ನಮ್ಮ ಪ್ರತಿನಿಧಿ ವರದಿ

ಶಿರಸಿ : ನಗರದ ಬಿಡ್ಕಿಬೈಲಿನಲ್ಲಿ ಜನವರಿ 13ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ `ಪ್ರೀತಿ ಪದಗಳ ಪಯಣ’ (ಸೌಹಾರ್ದತೆಯೆಡೆಗೆ ನಮ್ಮ ನಡಿಗೆ) ಮತ್ತು ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ `ನಮ್ಮ ಸಂವಿಧಾನ-ನಮ್ಮ ಹೆಮ್ಮೆ’ ರಾಜ್ಯಮಟ್ಟದ ಸಮಾವೇಶಕ್ಕೆ ಖ್ಯಾತ ನಟ ಪ್ರಕಾಶ ರೈ, ಹೋರಾಟಗಾರ ಮಾಕ್ವಾನ್ ಆಗಮಿಸಲಿದ್ದಾರೆ.

 

LEAVE A REPLY