ಬಡ ಮಧ್ಯಮ ವರ್ಗದವರೇ ಬ್ಯಾಂಕ್ ಖಾತೆ ಬಂದ್ ಮಾಡಿ

ಜನಾರ್ಧನ ಪೂಜಾರಿಯವರು ಬಡವರನ್ನು, ಮಧ್ಯಮ ವರ್ಗ ದವರನ್ನು ಸಾಮಾನ್ಯ ಜನರನ್ನು  ಸಾಲ ಮೇಳ  ಮಾಡಿ ಬ್ಯಾಂಕಿನ ಮೆಟ್ಟಲೇರುವಂತೆ ಮಾಡಿದ್ರು  ಆದರೆ ಮೋದಿಯವರು ಈ ಮೂರು ವರ್ಗದವರನ್ನು ಬ್ಯಾಂಕಿನಿಂದ ಹೊರದಬ್ಬುತ್ತಿದ್ದಾರೆ  ನಿಮ್ಮ ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಲ್ಲಿ 5000 ಇಲ್ಲದಿದ್ರೆ ಕೂಡಲೇ ಇರುವ ಹಣವನ್ನು ಡ್ರಾ ಮಾಡಿ ಖಾತೆ ಬಂದ್ ಮಾಡಿರಿ. ಯಾಕೆಂದ್ರೆ ಮೇಲೆ ಹೇಳಿದ ಮೊತ್ತ ಎಪ್ರಿಲ್ 1ರಿಂದ ಇಲ್ಲದಿದ್ರೆ ಇರುವ ನಿಮ್ಮ ಹಣ ಕೂಡಾ `ದಂಡ’ಕ್ಕೆ ಹೋಗುವ ಪ್ರಮೇಯವಿದೆ  ಇದು ಮೋದಿ ಕೊಡುಗೆ

  • ಎಸ್ ಮಹಾಲಿಂಗ 
    ಪುತ್ತೂರು