ಜ ಪೂ ಗೆ ವಯೋ ಸಹಜ ದುರ್ಬಲತೆ ಇರಬಹುದೇ

ಎಲ್ಲ ಮಾಧ್ಯಮಗಳಲ್ಲಿ ಕಾವ್ಯಾಳ ಸುದ್ದಿ ಬರುತ್ತಿದೆ ತನ್ನದೇ ಸಮುದಾಯದ ಬಡ ಹೆಣ್ಣು ಮಗಳೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವಾಗಲೂ ತನ್ನ ತುಟಿಬಿಚ್ಚದ ಜನಾರ್ದನ ಪೂಜಾರಿ ದೂರದಲ್ಲಿರುವ 251 ಕೋಟಿ ರೂಪಾಯಿಗಳ ಒಡೆಯ ಡಿ ಕೆ ಶಿವಕುಮಾರ್ ಬಗ್ಗೆ ಅದೇಕೆ ಬ್ಯಾಟಿಂಗ್ ಮಾಡುತ್ತಿರುವರೋ ತಿಳಿಯದಾಗಿದೆ ವಯೋ ಸಹಜ ದುರ್ಬಲತೆ ಇರಬಹುದೇ

  • ಅಬ್ದುಲ್ ಲತೀಫ್  ಹೊಸರಸ್ತೆ ಅತ್ತಾವರ ಮಂಗಳೂರು