ಪೂಜಾರಿ ಆತ್ಮಕಥನದ ಪ್ರತಿ ಮರುಮುದ್ರಣ ಇಂದು ಬಿಡುಗಡೆ

ಮಂಗಳೂರು : ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ ಬಿ ಜನಾರ್ದನ ಪೂಜಾರಿ ಅವರ ಆತ್ಮಕಥನ `ಸಾಲ ಮೇಳದ ಸಂಗ್ರಾಮ’ ಕೃತಿಯ 5000 ಪ್ರತಿಗಳನ್ನು ಮರುಮುದ್ರಿಸಲಾಗಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಲಭ್ಯವಾಗಲಿದೆ. 100 ರೂ.ಬೆಲೆಯಲ್ಲಿ ಪುಸ್ತಕ ಖರೀದಿಸುವ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY