ಕಸದ ರಾಶಿ ವಿಲೇ ಇಲ್ಲದೇ ಮಾಲಿನ್ಯ

ಮಂಗಳೂರಿನಿಂದ ಸಾಗಿ ತೊಕ್ಕೊಟ್ಟು  ಮುಂದೆ ಬೀರಿ  ಕೊಲ್ಯ  ಕೆ ಸಿ ರೋಡ್  ಹೆದ್ದಾರಿ ಪಕ್ಕದಲ್ಲಿ ರಾಶಿ ಹಾಕಲ್ಪಟ್ಟ ಕಸದ ರಾಶಿ ಕೊಳೆತು ಮೂಗು ಮುಚ್ಚಿಕೊಂಡು ಹೋಗಿ ಬರಬೇಕಾಗುತ್ತದೆ  ಕೊಲ್ಯ ಹಾಗೂ ಕೆ ಸಿ ರೋಡ್ ಪಕ್ಕದಲ್ಲಂತೂ ಪಚ್ಚೆನಾಡಿಗಿಂತಲೂ ಕಡೆಯಾಗಿದೆ  ಇಲ್ಲಿನ ಇಷ್ಟೊಂದು ಅವ್ಯವಸ್ಥೆ ಇದ್ದರೂ ನಮ್ಮ ಊರಿನವರೇ ಆದ ಆರೋಗ್ಯ ಸಚಿವರು ಇತ್ತ ಕಡೆ ಗಮನಕೊಟ್ಟಂತೆ ಕಾಣುತ್ತಿಲ್ಲ  ಆದ್ದರಿಂದ ಇನ್ಮೇಲಾದರೂ ಸ್ವಚ್ಛತೆಗೆ ಗಮನಕೊಡಬೇಕಾಗಿ ನಮ್ಮೆಲ್ಲರ ವಿನಂತಿ

  • ಬಿ ಎಸ್ ರೈದ್  ಮಹಮ್ಮದ್
    ಕೆ ಸಿ ರೋಡ್