ಕೊಯಂಬತ್ತೂರು ಸಿಪಿಎಂ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕೊಯಂಬತ್ತ್ತೂರು : ನಗರದ ಗಾಂಧಿಪುರಂ ಪ್ರದೇಶದಲ್ಲಿರುವ ಸಿಪಿಐ(ಎಂ) ಕಚೇರಿ ಮೇಲೆ ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ಹೊತ್ತಿಗೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.