ಬೆಂಗಳೂರಲ್ಲಿ ಪಿಎಫ್ಐ ಪ್ರತಿಭಟನೆ

ಬೆಂಗಳೂರು : ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ಜೈಲು ಸೇರಿದ್ದ ಆರೋಪಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ಸದಸ್ಯ ಅಹ್ಮದ್ ಖುರೇಷಿಗೆ ಪೊಲೀಸರು ಕಸ್ಟಿಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ಬೆಂಗಳೂರು ಪುರಭವನ ಎದುರು ನಿನ್ನೆ ಪ್ರತಿಭಟನೆ ನಡೆಸಿದರು.