ವಿಮಾನದಲ್ಲಿ ಹಸ್ತಮೈಥುನ : 56ರ ಪ್ರಯಾಣಿಕ ಬಂಧನ

ಸಾಂದರ್ಭಿಕ ಚಿತ್ರ

ನವದೆಹಲಿ : ಹೈದರಾಬಾದಿನಿಂದ ಹೊರಟಿದ್ದ ವಿಮಾನವೊಂದರಲ್ಲಿ ಹಸ್ತಮೈಥುನ ಮಾಡುತ್ತಿದ್ದ 56 ವರ್ಷದ ಪ್ರಯಾಣಿಕನೊಬ್ಬನನ್ನು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ. ವಿಮಾನದಲ್ಲಿ ತನ್ನ ಬಳಿ ಸೀಟು ಬೆಲ್ಟ್ ಹಾಕಿದ್ದ ವಯಸ್ಕ ಸಹ ಪ್ರಯಾಣಿಕ ಪ್ಯಾಂಟಿನ ಝಿಪ್ ತೆಗೆದು ಹಸ್ತಮಥುನ ಮಾಡುತ್ತಿದ್ದ ಎಂದು 44 ವರ್ಷದ ಮಹಿಳೆಯೊಬ್ಬರು ಆತನ  ವಿರುದ್ಧ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.