ಪುತ್ತೂರು ಪೇಟೆಗೆ ಬಂದವರು ಎಲ್ಲಿ ಪಾರ್ಕಿಂಗ್ ಮಾಡಬೇಕು

ಬೆಳೆಯುತ್ತಿದೆ ಪುತ್ತೂರು ನಗರ. ಆದರೆ, ಇಲ್ಲಿ ಬೃಹದಾಕಾರದ ಸಮಸ್ಯೆ ಪಾರ್ಕಿಂಗ್. ಯಾಕೆಂದ್ರೆ ಇಲ್ಲಿ ಎಲ್ಲಿ ನೋಡಿದ್ರೂ ನೋ ಪಾರ್ಕಿಂಗ್. ಹಾಗಾದರೆ ಪೇಟೆಗೆ ಬಂದ ಗ್ರಾಹಕರಿಗೆ ಎಲ್ಲಿ ಪಾರ್ಕಿಂಗ್ ಎಂಬುದೇ ತಲೆನೋವಿನ ಸಂಗತಿ ಈ ಸಮಸ್ಯೆಗೆ ಇಲ್ಲಿನ ಟ್ರಾಫಿಕ್ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ ಯಾಕೆಂದರೆ ಇವರ ಕೈಯಲ್ಲಿ ದಂಡ ಹಾಕುವ ನೋಟಿಸಿನ ರಶೀದಿ ಮಾತ್ರ ಇರುತ್ತದೆ ತಿಂಗಳಿಗೆ ಇಷ್ಟು ಕಲೆಕ್ಷನ್ ಲೆಕ್ಕ ಇವರದ್ದು ವಾಹನದವರಿಗೆ ದಂಡದ ಶಿಕ್ಷೆ ನಗರಸಭೆಯವರೂ ಇದರಲ್ಲಿ ತಲೆಕಡಿಸಿಕೊಂಡಿಲ್ಲ ಹಾಗಾದರೆ ಪಾರ್ಕಿಂಗ್ ಎಲ್ಲಿ ಸ್ವಾಮಿ ಎಂದು ತೋರಿಸಿ

  • ಚಿಂತನ್  ಪುತ್ತೂರು

LEAVE A REPLY