ಕರಾಚಿ : ಭೀಕರ ಬಾಂಬ್ ಸ್ಫೋಟಕ್ಕೆ 17 ಮಂದಿ ಬಲಿ

ಕರಾಚಿ : ಬಲೂಚಿಸ್ತಾನದ ಕ್ವೆಟ್ಟಾದ ಜನದಟ್ಟಣಿ ಹಾಗೂ ಅಧಿಕ ಭದ್ರತಾ ಪ್ರದೇಶವಾದ ಪಿಶಿನ್ ಬಸ್ ನಿಲ್ದಾಣದ ಬಳಿ ನಿನ್ನೆ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಪಕ್ಷ 17 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.