ಪಡುಪಣಂಬೂರಿನಲ್ಲಿ ನೂತನ `ಮೂಲ್ಕಿ ಅರಮನೆ’ ಗೃಹಪ್ರವೇಶ…

ಪಡುಪಣಂಬೂರಿನಲ್ಲಿ ನೂತನ `ಮೂಲ್ಕಿ ಅರಮನೆ’ ಗೃಹಪ್ರವೇಶ ಕಾರ್ಯಕ್ರಮ ಮೂಡಬಿದ್ರೆ ಶ್ರೀ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಎಂ ದುಗ್ಗಣ್ಣ ಸಾವಂತರಸರು, ಕೆ ಅಭಯಚಂದ್ರ, ವಾಸುದೇವ ಆಸ್ರಣ್ಣ, ವೇದವ್ಯಾಸ ತಂತ್ರಿ, ರಾಮಭಟ್ ಹೊೈಗೆಗುಡ್ಡೆ, ಚಂದ್ರಶೇಖರ್ ಜಿ, ರಾಮಚಂದ್ರ ನಾೈಕ್, ವಾಸುದೇವ ಶೆಣೈ, ಭುಜಂಗ ಶೆಟ್ಟಿ, ಎಂ ಗೌತಮ್ ಜೈನ್, ವಸಂತ್ ಬೆರ್ನಾಡ್, ಚಂದ್ರಹಾಸ್ ಕೋಟ್ಯಾನ್, ಸತೀಶ್ ರಾವ್, ದಿನೇಶ್ ಪಡುಪಣಂಬೂರು ಮೊದಲಾದವರು ಉಪಸ್ಥಿತರಿದ್ದರು.