ಮಂಗಳೂರು ರೈಲ್ವೇ ನಿಲ್ದಾಣ ಪರಭಾಷಾ ತಾಣವಾಗಿದೆಯೇ

ಮಂಗಳೂರು ಎಂದೊಡೆನೆ ನೆನಪಾಗುವುದು ಇಲ್ಲಿಯ ರೈಲು ನಿಲ್ದಾಣ. ರೈಲು ನಿಲ್ದಾಣವೆನೋ ಸುಂದರವಾಗಿದೆ ಆದರೆ ಏನೂ ಪ್ರಯೋಜನ ಇಲ್ಲಿಯ ಕುಂದುಕೊರತೆಗಳ ಬಗ್ಗೆ ಬಹಳ ಸಾರಿ ಪತ್ರಿಕೆಯಲ್ಲಿ ಬರುತ್ತಿವೆ ಇಲ್ಲಿ ಎಲ್ಲ ಹಿಂದಿ ಮಲೆಯಾಳಮಯ ಯಾರಲ್ಲಿ ರೈಲಿನ ಬಗ್ಗೆ ನೀವು ಕೇಳಿದರೂ ಮಲೆಯಾಳಿಮಯ ಇನ್ನು ಕೌಂಟರಿನಲ್ಲಿ ಕೇಳಿದರೆ ಹಿಂದಿಮಯ ಇದು ಮೋದಿಯ ಹಿಂದಿ ಹೇರಿಕೆಯಾ ಅಥವಾ ಮಂಗಳೂರು ಡೆಲ್ಲಿಯಾಗಿದೆಯಾ ನೀವು ಕ್ಯಾಂಟೀನಲ್ಲಿ ಚಾ ಕೇಳಿದರೆ ನಿಮಗೆ ಮಲೆಯಾಳೀ ಉತ್ತರ ಎಂಥ ಗತಿ ಬಂತು ಮಂಗಳೂರಿಗೆ ನಮ್ಮ ಎಂ ಪಿ ಸಾಹೇಬ್ರು ಎಲ್ಲಿದ್ದಾರೆ ಕನ್ನಡ ಸಂಘಟನೆಗಳು ಹೋರಾಟಗಾರರು ಎಲ್ಲಿ

  • ಭರತ್  ಪುತ್ತೂರು