ಸಿಜೆಐ ವಿರುದ್ಧ ವಿಪಕ್ಷದಿಂದ ಉಚ್ಛಾಟನೆ ಗೊತ್ತುವಳಿ ?

ನವದೆಹಲಿ : ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ (ಸಿಜೆಐ) ಕಾರ್ಯವೈಖರಿ ವಿರುದ್ಧ ನಿನ್ನೆ ಸುಪ್ರೀಂ ಕೋರ್ಟಿನ ನಾಲ್ವರು ನ್ಯಾಯಾಧೀಶರು ಬಹಿರಂಗಾಗಿ ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಸಿಜೆಐ ದೀಪಕ್ ಮಿಶ್ರಾರ ವಿರುದ್ಧ ರಾಜ್ಯಸಭೆಯಲ್ಲಿ ಉಚ್ಛಾಟನೆ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ.

LEAVE A REPLY