ವೃದ್ಧ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಉಡುಪಿ : ಉಪ್ಪೂರು ಗ್ರಾಮದ ತೆಂಕಬೆಟ್ಟು ಸಾಲ್ಮರ ನಿವಾಸಿ ಕೂಸನಾಯಕ ಎಂಬ ವೃದ್ಧನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಸನಾಯಕರು ವಯೋ ಸಹಜವಾಗಿ ಕೆಲಸ ಮಾಡಲು ಮತ್ತು ತಿರುಗಾಡಲು ಆಗದೇ ಸುಮಾರು ಐದಾರು ತಿಂಗಳಿನಿಂದ ಮನೆಯಲ್ಲಿದ್ದರು. ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

LEAVE A REPLY