ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ

 

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ಕಾಂಗ್ರೆಸ್ ಮುಖಂಡ ಕೆ ಸುರೇಶ್ ಬಲ್ಲಾಳರನ್ನು ಮೂಡಾ ಸದಸ್ಯ ಎಚ್ ವಸಂತ್ ಬೆರ್ನಾಡ್ ಹಳೆಯಂಗಡಿ ಅಭಿನಂದಿಸಿದರು.

ನಿಯೋಗದಲ್ಲಿ ಮೂಡಾ ಸದಸ್ಯೆ ಶೋಭಾ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಧನಂಜಯ ಮಟ್ಟು, ಹಳೆಯಂಗಡಿ ಗ್ರಾ ಪಂ ಅಧ್ಯಕ್ಷೆ ಜಲಜ, ಮಾಜಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಸದಸ್ಯರಾದ ಅಬ್ದುಲ್ ಅಝೀಜ್, ಅಬ್ದುಲ್ ಹಮೀದ್ ಮತ್ತು ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧರ್ಮಾನಂದ ಶೆಟ್ಟಿಗಾರ್ ತೋಕೂರು ಉಪಸ್ಥಿತರಿದ್ದರು.