ಪುತ್ತೂರಲ್ಲಿ ಎಲ್ಲಿ ನೋಡಿದರೂ ನೋ ಪಾರ್ಕಿಂಗ್

ಬೆಳೆಯುತ್ತಿದೆ ಪುತ್ತೂರು ನಗರ ಆದರೆ ಇಲ್ಲಿ ಬೃಹತ್ತಾಗಿ ಕಾಡುವುದು ಪಾರ್ಕಿಂಗ್’ ಸಮಸ್ಯೆ ಯಾಕೆಂದ್ರೆ ಇಲ್ಲಿ ಎಲ್ಲಿ ನೋಡಿದ್ರೂ ನೋ ಪಾರ್ಕಿಂಗ್ ಹಾಗಾದರೆ ಪೇಟೆಗೆ ಬಂದ ಗ್ರಾಹಕರಿಗೆ ಎಲ್ಲಿ ಪಾರ್ಕಿಂಗ್ ಎಂಬುದೇ ತಲೆ ನೋವಿನ ಸಮಸ್ಯೆ ಈ ಸಮಸ್ಯೆಗೆ ಇಲ್ಲಿನ ಟ್ರಾಫಿಕ್ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ ಯಾಕೆಂದ್ರೆ ಇವರ ಕೈಯಲ್ಲಿ ದಂಡ ಹಾಕುವ ನೋಟಿಸಿನ ರಶೀದಿ ಮಾತ್ರ ಇರುತ್ತದೆ ತಿಂಗಳಿಗೆ ಇಷ್ಟು ಕಲೆಕ್ಷನ್ ಲೆಕ್ಕ ಇವರದ್ದು ವಾಹನದವರಿಗೆ ದಂಡದ ಶಿಕ್ಷೆ ನಗರಸಭೆಯವರೂ ಇದರಲ್ಲಿ ತಲೆಕಡಿಸಿಕೊಂಡಿಲ್ಲ ಹಾಗಾದರೆ ಪಾರ್ಕಿಂಗ್ ಎಲ್ಲಿ ಸ್ವಾಮಿ

  • ಭರತ್  ಪುತ್ತೂರು