ಗುಜರಾತಿನಲ್ಲಿ `ಪದ್ಮಾವತಿ’ ಬಿಡುಗಡೆ ಇಲ್ಲ : ಸೀಎಂ

ನವದೆಹಲಿ : ಕೇಂದ್ರೀಯ ಸೆನ್ಸಾರ್ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದರೂ ಸಹ ವಿವಾದಾಸ್ಪದ `ಪದ್ಮಾವತಿ’ ಚಿತ್ರ ಗುಜರಾತಿನಲ್ಲಿ ಬಿಡುಗಡೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸೀಎಂ ವಿಜಯ ರೂಪಾನಿ ನಿನ್ನೆ ಸ್ಪಷ್ಟಪಡಿಸಿದರು. ಸಂಜಯ ಲೀಲಾ ಭನ್ಸಾಲಿ ನಿರ್ಮಾಣದ ಈ ಚಿತ್ರಕ್ಕೆ ರಾಜಸ್ತಾನ ಸರಕಾರ ಈಗಾಗಲೇ ನಿಷೇಧ ವಿಧಿಸಿದೆ.

LEAVE A REPLY