ದ್ವಿಚಕ್ರ ವಾಹನ ಪ್ರಯಾಣ ಓವರಲೋಡ್ ಬೇಡ

ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಸವಾರರಿಗಾಗಿ ಸಾಮಾನ್ಯ ಎರಡು ಸೀಟುಗಳಿರುತ್ತದೆ  ಕೆಲವೊಮ್ಮೆ ಇವುಗಳಲ್ಲಿ ಮೂರು ಜನ ಪ್ರಯಾಣ ಮಾಡುವುದು  ತಂದೆ  ತಾಯಿಯರೊಂದಿಗೆ ಎರಡು ಅಥವಾ ಮೂರು ಮಕ್ಕಳು ಸವಾರಿ ಮಾಡುವುದು ಕಾಣುತ್ತೇವೆ  ಇದರಿಂದಾಗಿ ವಾಹನ ಚಾಲಕ ನಿಯಂತ್ರಣ ಕಳೆದುಕೊಂಡು ಅಪಘಾತ  ಸಾವು  ನೋವು ಸಂಭವಿಸುತ್ತಿದೆ  ಸಂಬಂಧಪಟ್ಟ ಇಲಾಖೆಯವರು ಈ ವಿಚಾರದಲ್ಲಿ ಕ್ರಮ ಜರುಗಿಸಬೇಕಾಗಿದೆ

  • ಪಿ ಜಯವಂತ ಪೈ  ಕುಂದಾಪುರ