ಬೈಕಂಪಾಡಿ ಧೂಳಿಗೆ ಮುಕ್ತಿಯೇ ಇಲ್ಲವೇ

ಬೈಕಂಪಾಡಿ ದೀಪಕ್ ಪೆಟ್ರೋಲ್ಲ ಪಂಪ್ ಪಾಯಿಂಟಿನಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗುವಲ್ಲಿ ಎಲ್ಲಿ ನೋಡಿದರೂ ಧೂಳೇ ತುಂಬಿಕೊಂಡಿದೆ.
ಕೈಗಾರಿಕಾ ಪ್ರದೇಶಕ್ಕೆ ಕೆಲಸ ಹೋಗುವ ಕಾರ್ಮಿಕರೇ ದಿನನಿತ್ಯ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಹೋಗಿ ಬರಬೇಕಾಗಿದೆ. ಒಂದು ಸಲ ಈ ಧೂಳಿನಲ್ಲಿ ಹೋದವರಿಗೆ ಡಸ್ಟ್ ಅಲರ್ಜಿ ಶುರು ಅಂತಲೇ ಲೆಕ್ಕ. ಅಂತಹ ಪರಿಸ್ಥಿತಿ ಇದ್ದರೂ ಯಾಕೆ ಕೈಗಾರಿಕಾ ಪ್ರದೇಶದ ಸ್ಥಿತಿ ಈ ರೀತಿ ಇದೆ   ಯಾಕೆ ಇಲ್ಲಿನ ಪರಿಸ್ಥಿತಿ ಸುಧಾರಿಸುವುದಿಲ್ಲ  ಹೇಳು ಕೇಳುವವರಿಲ್ಲವೇ  ಸಂಬಂಧಪಟ್ಟವರು ಇತ್ತ ಗಮನ ಕೊಡುವರೇ

  • ಅನಿತಾ ಸುವರ್ಣ  ಕುಡುಂಬೂರು