ತೆಂಗಿನ ಕಾಯಿ ಯಾರಿಗೂ ಬೇಡ

ಕರಾವಳಿಯ ಪ್ರಮುಖ ಬೆಳೆಯಾದ  ತೆಂಗು  ಈಗ ಕೇಳುವವರೇ ಇಲ್ಲ  ಈ ಬೆಳೆಗಾರರಿಗೆ ಪ್ರತ್ಯೇಕ ಮಂಡಳಿ ರಚಿಸಿ ಬೆಳೆಗಾರರಿಗೆ ಉತ್ತಮ ಬೆಂಬಲ ಬೆಲೆ ಕೊಡಿಸುತ್ತೇವೆಂದು ಹೇಳಿದ ಎಪಿಎಂಸಿ ಸಂತೆಯಲ್ಲಿ ನಿರತವಾಗಿದೆ  ತೆಂಗಿನಕಾಯಿ ಜನರ ಉಪಯುಕ್ತ ಸಾಧನ  ಇದರ ಬಗ್ಗೆ ಯಾರೂ ಅಡಕೆ ಬೆಳೆಗಾರರ ಎದ್ದೇಳುದಿಲ್ಲ ಯಾಕೆ   ಇಲ್ಲಿಯ ಸಂಸದರು ಎಲ್ಲಿ   ಶಾಸಕಿಯವರು ಎಲ್ಲಿ   ತೆಂಗಿನಕಾಯಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಿರಿ

ಮುರಾರಿ ಪುತ್ತೂರು