ಸೋನಿಯಾ -ನಿತೀಶ್ ಭೇಟಿ

ನವದೆಹಲಿ : ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಜಂಟಿ ವಿಪಕ್ಷ ಅಭ್ಯರ್ಥಿಯೊಬ್ಬರ ಆಯ್ಕೆ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಬಿಹಾರದ ಸೀಎಂ ನಿತಿಶ್ ಕುಮಾರ್ ಭೇಟಿಯಾಗಿದ್ದಾರೆ. ಈ ವಿಷಯದಲ್ಲಿ ಸೋನಿಯಾರೇ ಮುಂದಾಳತ್ವ ವಹಿಸುವಂತೆ ಜೆಇಡಿಯು ಆಗ್ರಹಿಸಿದೆ.