ಮಂಗಳೂಳಿನಿಂದ ಹುಬ್ಬಳ್ಳಿ ಮಧ್ಯೆ ಹೊಸ ರೈಲು

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ : ಮೇ 23ರಂದು ಹುಬ್ಬಳ್ಳಿ-ವಾರಣಸಿ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಇದೇ ವೇಳೆ ಹುಬ್ಬಳ್ಳಿ ಮತ್ತು ಮೈಸೂರು ಮಧ್ಯೆ  ರೈಲೊಂದರ ಸೇವೆ ಆರಂಭಗೊಳ್ಳಲಿದೆ ಎಂದರು.

ಶ್ರೀ ಹಂಗಲ್ ಕುಮಾರಸ್ವಾಮಿ ಅಂಚೆಚೀಟಿ ಬಿಡುಗಡೆ ಮಾಡಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವ, ಹುಬ್ಬಳ್ಳಿ ಮತ್ತು ಮಂಗಳೂರು ಮಧ್ಯೆ ರೈಲು ಸೇವೆ ಆರಂಭಿಸಬೇಕೆಂಬ ಬೇಡಿಕೆ ಪರಿಗಣಿಸಲಾಗಿದೆ ಎಂದರು.