ನವರಾತ್ರಿ ವೇಷಗಳು ಎಲ್ಲೆ ಮೀರದಿರಲಿ

ಇನ್ನೇನು ಕೆಲವೇ ದಿನಗಳಲ್ಲಿ ಬರುತ್ತಿದೆ ಹಿಂದೂಗಳ ದೊಡ್ಡ ಹಬ್ಬ ಇದು ಸಾಮರಸ್ಯದ ಹಬ್ಬ ಕೂಡಾ ಈ ಹಬ್ಬದಲ್ಲಿ ವೇಷಗಳದ್ದೇ ಕಾರುಬಾರು ಈ ವೇಷಗಳೂ ನವರಾತ್ರಿಯ ಸಂಕೇತ ಕೂಡಾ ಕೇವಲ ಹಣ ಮಾಡುವುದೊಂದೇ ಗುರಿಯಾಗಬಾರದು ಅಲ್ವೇ ದೇವರ ಭಯ ಕೂಡಾ ಬೇಕಲ್ಲವೇ ದಯವಿಟ್ಟು ದೇವರ ವೇಷ ಹಾಕಿ ಅಶ್ಲೀಲವಾಗಿ ನರ್ತಿಸಬೇಡಿ ಮದ್ಯಪಾನ ಮಾಡಿ ತೂರಾಡದಿರಿ ಇದರಿಂದ ಬೇರೆ ಧರ್ಮದವರು ಅಪಹಾಸ್ಯ ಮಾಡುವಂತೆ ಮಾಡುವುದನ್ನು ಮರೆಯದಿರಿ ಜಾತಿ ಕೆಲಸ ನಿಂದನೆ ದೈವಗಳ ನಿಂದನೆ ಮಾಡುವ ವೇಷ ಹಾಕದಿರಿ ನಮ್ಮ ಸಂಸ್ಕøತಿಯನ್ನು ಮರೆಯದಿರಿ ಒಳ್ಳೆ ಸಂದೇಶ ನೀಡುವ ವೇಷ ಹಾಕಿ ಜನ ಜಾಗೃತಿ ಮೂಡಿಸಿರಿ ನಮ್ಮ ಹಿಂದೂ ಸಮಾಜದ ಪತಾಕೆ ಏರಿಸಿರಿ

  • ಭರತ್  ಪುತ್ತೂರು