ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಗೆ ಏನು ಕೆಲಸ

ಈಗ ಬ್ಯಾಂಕಿನ ಒಳಗೆ ಆಗುತ್ತಿರುವ ಕೆಲಸಗಳೆಲ್ಲ ಬ್ಯಾಂಕಿನ ಹೊರಗೆ ಅಂದರೆ ಎಟಿಎಂನಿಂದ ಆಗುತ್ತಿದೆ  ಹಣ ತೆಗೆಯಲು ಎಟಿಎಂ  ಹಣ ಹಾಕಲು ಕ್ಯಾಶ್ ಎಟಿಎಂ  ಪಾಸ್ ಬುಕ್ ಎಂಟ್ರಿ  ಚೆಕ್ ಬುಕ್ ಠೇವಣಿ ಯಂತ್ರಗಳು ಬಂದಿವೆ  ಹಾಗಾದರೆ ಬ್ಯಾಂಕ್ ಸಿಬ್ಬಂದಿಗಳಿಗೆ ಏನು ಕೆಲಸ ಸ್ವಾಮಿ   ಬ್ಯಾಂಕ್ ಒಳಗೆ ಹೋಗಿ ಈ ಮೇಲಿನ ವಿಷಯ ಕೇಳಿದಾಗ ನಮ್ಮನ್ನು ಗದರಿಸಿ ಎಲ್ಲ ಹೊರಗಡೆ ಎಟಿಎಂಗೆ ಹೋಗಿ ಎಂದು ಹೇಳುತ್ತಾರೆ  ಹಾಗಾದರೆ ಇನ್ನು ಹಲವು ಶಾಖೆಗಳನ್ನು ತೆರೆದುಕೊಳ್ಳುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಿಬ್ಬಂದಿಗೆ ಏನು ಕೆಲಸ

  • ಮುರಾರಿ  ಪುತ್ತೂರು